×
Ad

ಗ್ರೀನ್ ಗೈಸ್ ಚೊಕ್ಕಬೆಟ್ಟು ವತಿಯಿಂದ ಆಹಾರ ವಿತರಣೆ

Update: 2021-05-22 13:06 IST

ಮಂಗಳೂರು : ಗ್ರೀನ್ ಗೈಸ್ ಚೊಕ್ಕಬೆಟ್ಟು ತಂಡವೂ ಲಾಕ್ಡೌನ್ ಸಮಯದಲ್ಲಿ ಆಹಾರ ಸಿಗದೆ ಕಷ್ಟಪಡುತ್ತಿರುವ ಲಾರಿ ಚಾಲಕರು, ಬೀದಿ ಬದಿಯಲ್ಲಿರುವ ನಿರಾಶ್ರಿತರು ಹಾಗು ಪೊಲೀಸ್ ಇಲಾಖೆಯ ಸಿಬ್ಬಂದಿಗಳಿಗೆ ಆಹಾರದ ಪೊಟ್ಟಣ ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News