×
Ad

ಆತ್ಮಹತ್ಯೆ

Update: 2021-05-22 22:14 IST

 ಬೈಂದೂರು, ಮೇ 22: ವಿಪರೀತ ಮಧ್ಯಪಾನ ಚಟ ಹಾಗೂ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಉಪ್ಪುಂದ ಗ್ರಾಮದ ಕಾಸನಾಡಿ ನಿವಾಸಿ ಲಕ್ಷ್ಮಣ ಖಾರ್ವಿ(52) ಎಂಬವರು ಹೆಂಡತಿ ಮಕ್ಕಳು ತವರು ಮನೆಗೆ ಹೋಗಿರುವ ವಿಚಾರಕ್ಕೆ ಮನನೊಂದು ಮೇ 19ರ ಮಧ್ಯಾಹ್ನದಿಂದ ಮೇ 21ರ ಬೆಳಗ್ಗಿನ ಮಧ್ಯಾವಧಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News