ಪಬ್ಜಿ; ಬಾಲಕನ ಕೊಲೆ ಪ್ರಕರಣ: ಆರೋಪಿಯ ತಂದೆಗೆ ಜಾಮೀನು
Update: 2021-05-29 22:56 IST
ಉಳ್ಳಾಲ: ಕೆಸಿರೋಡ್ ನಲ್ಲಿ ಪಬ್ಜಿ ಆಟಕ್ಕೆ ಸಂಬಂಧಿಸಿ ನಡೆದ 12 ವರ್ಷದ ಬಾಲಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿಯ ತಂದೆ ಸಂತೋಷ್ ಎಂಬಾತನಿಗೆ ಜಿಲ್ಲಾ ಎರಡನೇ ಹೆಚ್ಚುವರಿ ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಆರೋಪಿ ಪರ ವಕೀಲ ನಾರಾಯಣ ವಾದಿಸಿದ್ದರು ಎಂದು ತಿಳಿದುಬಂದಿದೆ.