×
Ad

ದ.ಕ. ಜಿಲ್ಲೆ : ಬ್ಲ್ಯಾಕ್ ಫಂಗಸ್ ಐದು ಪ್ರಕರಣ ಪತ್ತೆ

Update: 2021-06-01 22:14 IST

ಮಂಗಳೂರು : ದ.ಕ. ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣಗಳು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಮಂಗಳವಾರ ಐದು ಪ್ರಕರಣಗಳು ಪತ್ತೆಯಾಗಿದ್ದು, ಇದರಲ್ಲಿ ಒಬ್ಬರು ಮೃತಪಟ್ಟಿದ್ದಾರೆ.

ಈ ಮೂಲಕ ಜಿಲ್ಲೆಯಲ್ಲಿ 39 ಪ್ರಕರಣಗಳು ಕಾಣಿಸಿಕೊಂಡಿದೆ. ಇದರಲ್ಲಿ 8  ದ.ಕ ಜಿಲ್ಲೆಗೆ ಮತ್ತು 31 ಪ್ರಕರಣಗಳು ಹೊರಜಿಲ್ಲೆಗೆ ಸಂಬಂಧಿಸಿದ್ದಾಗಿದೆ. ಇಂದು ಪತ್ತೆಯಾದ ಐದು ಪ್ರಕರಣಗಳು ಕೂಡ ಹೊರಜಿಲ್ಲೆಯಿಂದ ಬಂದಿದೆ. ಈಗಾಗಲೇ ದ.ಕ. ಜಿಲ್ಲೆಯ ಇಬ್ಬರು ಹಾಗೂ ಹೊರಜಿಲ್ಲೆಯ ಐವರು ಬ್ಲ್ಯಾಕ್ ಫಂಗಸ್‍ನಿಂದ ಮೃತಪಟ್ಟಿದ್ದಾರೆ ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News