×
Ad

ಡಾ. ಅಬ್ದುಲ್ ರಝಾಕ್ ಗೆ ಎಫ್‍ಎಸಿಸಿ ಪದವಿ

Update: 2021-06-01 22:38 IST

ಕಾಪು: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಹೃದ್ರೂಗ ತಜ್ಞರಾಗಿರುವ ಡಾ ಅಬ್ದುಲ್ ರಝಾಕ್ ಯು.ಕೆ. ಇವರ ಸೇವೆಯನ್ನು ಗುರುತಿಸಿ ಅಮೆರಿಕಾದ ಪ್ರತಿಷ್ಠಿತ ವೈದ್ಯಕೀಯ ಸಂಸ್ಥೆಯು ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಲೋಜಿ ಎಫ್‍ಎಸಿಸಿ ಪದವಿ ನೀಡಿರುತ್ತಾರೆ ಎಂದು ಪ್ರಕಟನೆ ತಿಳಿಸಿದೆ.

ಕಾಪುವಿನ ಮಜೂರಿನ ನಿವಾಸಿಯಾಗಿರುವ ಇವರು ಪ್ರಸ್ತುತ ಪರ್ಕಳದಲ್ಲಿ ವಾಸಿಸುತಿದ್ದಾರೆ. ಹಾಜಿ ಬಾವು ಬ್ಯಾರಿ ಹಾಗೂ ನಸೀಮಾ ಬಿ ದಂಪತಿಯ ಪುತ್ರರಾಗಿದ್ದು, ಸಮಾಜ ಸೇವಕ ಪರ್ಕಳದ ಹಾಜಿ ಕೆ. ಅಬೂಬಕ್ಕರ್ ಪರ್ಕಳ ಇವರ ಅಳಿಯರಾಗಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News