ಉಡುಪಿ ಎಸ್ಸೆಸ್ಸೆಫ್‌ನಿಂದ ಸಸಿ ವಿತರಣೆ
Update: 2021-06-04 22:26 IST
ಉಡುಪಿ, ಜೂ.4: ವಿಶ್ವ ಪರಿಸರ ದಿನದ ಅಂಗವಾಗಿ ಉಸಿರಿಗಾಗಿ ಹಸಿರು ಎಂಬ ಧ್ಯೇಯದೊಂದಿಗೆ ಎಸ್‌ಎಸ್‌ಎಫ್ ಉಡುಪಿ ಡಿವಿಷನ್ ವತಿಯಿಂದ ಡಿವಿಷನ್ ವ್ಯಾಪ್ತಿಯ ಕಾರ್ಯಕರ್ತರಿಗೆ ಇಂದು ಸಸಿ ವಿತರಿಸಲಾಯಿತು.
ಡಿವಿಷನ್ ಅಧ್ಯಕ್ಷ ಸೈಯ್ಯೆದ್ ಯೂಸುಫ್ ನವಾಝ್ ಹೂಡೆ ತಂಙಲ್ ಅಧ್ಯಕ್ಷತೆಯಲ್ಲಿ, ಪ್ರಧಾನ ಕಾರ್ಯದರ್ಶಿ ಇಮ್ತಿಯಾಝ್ ಹೊನ್ನಾಳ, ಸುಲೈಮಾನ್ ರಂಗನಕೆರೆ ಮೊದಲಾದವರು ಉಪಸ್ಥಿತರಿದ್ದರು.