ಉಡುಪಿ: ಜೂ.16ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ
Update: 2021-06-15 20:47 IST
ಉಡುಪಿ, ಜೂ.15: ಉಡುಪಿ ನಗರಸಭಾ ವ್ಯಾಪ್ತಿಯ ದೊಡ್ಡಣಗುಡ್ಡೆ, ಕಲ್ಮಾಡಿ, ಕೊಡವೂರು ಹಾಗೂ ಪಾಳೆಕಟ್ಟೆ ಪ್ರದೇಶಗಳಲ್ಲಿ ಜೂ.16ರಂದು ಬೆಳಗ್ಗೆ 10 ರಿಂದ ಅಪರಾಹ್ನ 1 ಗಂಟೆಯವರೆಗೆ ಕುಡಿಯುವ ನೀರಿನ ಸರಬರಾಜಿ ನಲ್ಲಿ ವ್ಯತ್ಯಯ ಉಂಟಾಗ ಲಿದ್ದು, ಸಾರ್ವಜನಿಕರು ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತರ ಪ್ರಕಟಣೆ ತಿಳಿಸಿದೆ.