ಸುಳ್ಯ ತಾಲೂಕಿನಲ್ಲಿ ಬುಧವಾರ 85 ಕೊರೋನ ಪ್ರಕರಣ ದೃಢ

Update: 2021-06-16 13:35 GMT

ಸುಳ್ಯ: ಆರೋಗ್ಯ ಇಲಾಖೆಯ ವರದಿಯ ಪ್ರಕಾರ ಬುಧವಾರ ಸುಳ್ಯ ತಾಲೂಕಿನಲ್ಲಿ 85 ಮಂದಿಗೆ ಕೊರೋನ ಸೋಂಕು ದೃಢಪಟ್ಟಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 513 ಆಗಿದೆ.

ಪಂಬೆತ್ತಾಡಿ, ಎಡಮಂಗಲ, ಅಮರ ಪಡ್ನೂರಿನಲ್ಲಿ ತಲಾ 1, ಉಬರಡ್ಕ ಮಿತ್ತೂರು, ಮುಪ್ಪೇರ್ಯದಲ್ಲಿ ತಲಾ 3, ಮಂಡೆಕೋಲಿನಲ್ಲಿ 11, ಮಡಪ್ಪಾಡಿಯಲ್ಲಿ 17, ಅಮರಮುಡ್ನೂರು 6, ಕಲ್ಮಕಾರಿ, ಮರ್ಕಂಜ, ಹರಿಹರ ಪಲ್ಲತಡ್ಕ, ಐವತ್ತೊಕ್ಲು, ಐವರ್ನಾಡು, ಆಲೆಟ್ಟಿ, ಏನೆಕಲ್ಲಿನಲ್ಲಿ ತಲಾ 2, ಬೆಳ್ಳಾರೆಯಲ್ಲಿ 5, ಸುಳ್ಯ 8, ಸುಬ್ರಹ್ಮಣ್ಯ, ಜಾಲ್ಸೂರು, ಬಾಳಿಲದಲ್ಲಿ ತಲಾ 4 ಪಾಸಿಟಿವ್ ದೃಢಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News