ಜೂ.21: ಯೋಗ ದಿನಾಚರಣೆ

Update: 2021-06-17 16:31 GMT

ಮಂಗಳೂರು,ಜೂ.17:ದ.ಕ.ಜಿಲ್ಲಾಡಳಿತ, ಆಯುಷ್ ಇಲಾಖೆ, ದ.ಕ.ಜಿಪಂ, ನೆಹರೂ ಯುವ ಕೇಂದ್ರ, ವಿವಿಧ ಆಯುಷ್ ಮಹಾ ವಿದ್ಯಾಲಯಗಳು, ಯೋಗ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಜೂ.21ರಂದು ಬೆಳಗ್ಗೆ 7ರಿಂದ 7:45ರವರೆಗೆ ಆನ್‌ಲೈನ್ ಮೂಲಕ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯು ‘ಯೋಗಾಭ್ಯಾಸದೊಂದಿಗೆ ಮನೆಯಲ್ಲಿಯೇ ಇರಿ’ ಎಂಬ ವಿಷಯದೊಂದಿಗೆ ನಡೆಯಲಿದೆ ಎಂದು ಜಿಲ್ಲಾ ಯುವಜನ ಅಧಿಕಾರಿ ರಘುವೀರ್ ಸೂಟರ್‌ಪೇಟೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News