ಪೆಟ್ರೋಲ್ ಪಂಪ್ ಗಳಲ್ಲಿ ಶೂಟಿಂಗ್ ಗೆ ಅವಕಾಶ ನಿರಾಕರಣೆ : ಕಾಮಿಡಿಯನ್ ಶ್ಯಾಮ್ ರಂಗೀಲಾ ಹೊಸ ಐಡಿಯಾ ನೋಡಿ
Update: 2021-06-18 16:28 IST
ಈ ಹಿಂದೆ ಪೆಟ್ರೋಲ್ ಬೆಲೆಯೇರಿಕೆಯ ಕುರಿತು ಕಾಎಡಿಯನ್ ಶ್ಯಾಮ್ ರಂಗೀಲಾ ಪೆಟ್ರೋಲ್ ಬಂಕ್ ಮುಂದುಗಡೆ ವೀಡಿಯೋ ಮಾಡಿದ್ದಕ್ಕೆ ಹಲವು ವಿವಾದಗಳುಂಟಾಗಿತ್ತು. ಈ ಬಾರಿ ತೈಲ ಬೆಲೆಯೇರಿಕೆಯ ಕುರಿತು ನೂತನ ವೀಡಿಯೋ ಪ್ರಕಟಿಸಿರುವ ಶ್ಯಾಮ್ ರಂಗೀಲಾ ಹೊಸ ಉಪಾಯವನ್ನು ಬಳಸಿದ್ದಾರೆ.
ವೀಡಿಯೋ ವೀಕ್ಷಿಸಿ