ಟಾಟಾ ಇನ್ಸುಲೇಟರ್ ಕಳವು

Update: 2021-06-20 15:14 GMT

ಮಲ್ಪೆ, ಜೂ.20: ಮೀನುಗಾರಿಕೆ ಕೆಲಸ ಮುಗಿದ ನಂತರ ಜೂ.4ರಂದು ಮಲ್ಪೆ ಬಂದರಿನಲ್ಲಿ ನಿಲ್ಲಿಸಿದ್ದ ಅಜ್ಜರಕಾಡು ನಿವಾಸಿ ಉದಯ ಕುಮಾರ್ ಎಂಬವರ 2,50,000 ರೂ. ಮೌಲ್ಯದ ಕೆಎ-52-9966 ನಂಬರಿನ ಟಾಟಾ ಇನ್ಸುಲೇಟರ್ ವಾಹನ ಜೂ.19ರಂದು ಬೆಳಗ್ಗೆ ಕಳವಾಗಿರುವುದಾಗಿ ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News