×
Ad

ಮಾಜಿ ಶಾಸಕರ ನಿವೃತ್ತಿ ವೇತನ ಹಸ್ತಾಂತರ

Update: 2021-06-24 22:24 IST

ಮಂಗಳೂರು, ಜೂ. 24: ಕೋವಿಡ್ ಸಹಾಯನಿಧಿಗೆ ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ ಅವರು ತನ್ನ ಒಂದು ತಿಂಗಳ ನಿವೃತ್ತಿ ವೇತನವನ್ನು ದ.ಕ.ಜಿಲ್ಲಾಧಿಕಾರಿಗೆ ಹಸ್ತಾಂತರಿಸಿದರು.

ಈ ಸಂದರ್ಭ ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಹುಸೈನ್ ಕಾಟಿಪಳ್ಳ, ಮಾಜಿ ಕಾರ್ಪೊರೇಟರ್ ಕುಮಾರ್ ಮೆಂಡನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News