ತೈಲ ಬೆಲೆ ಏರಿಕೆ ವಿರೋಧಿಸಿ ತೋಡಾರು ಮುಸ್ಲಿಮ್ ಲೀಗ್ ವತಿಯಿಂದ ಪ್ರತಿಭಟನೆ

Update: 2021-06-26 06:23 GMT

ತೋಡಾರು:  ಪೆಟ್ರೋಲ್, ಡೀಸೆಲ್‌ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ತೋಡಾರು ಮುಸ್ಲಿಮ್ ಲೀಗ್ ವತಿಯಿಂದ ಪ್ರತಿಭಟನೆ ನಡೆಯಿತು.

ತಾ.ಪಂ. ಮಾಜಿ ಸದಸ್ಯ ಎಂ.ಜಿ. ಮುಹಮ್ಮದ್, ಇರುವೈಲು ಗ್ರಾ.ಪಂ ಸದಸ್ಯ ಎಂ.ಎ. ಅಶ್ರಫ್ ತೋಡಾರ್, ನಾಸಿಫ್, ನೌಫಲ್, ಇಂತಿಯಾಝ್, ಅನೀಸ್ ತೋಡಾರ್, ಸಿನಾನ್, ಶರೀಫ್ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News