×
Ad

ಬ್ಯಾರಿ ಸಾಹಿತ್ಯ ಅಕಾಡಮಿಯ ತೆರವಾದ ಸ್ಥಾನಕ್ಕೆ ಸದಸ್ಯರ ನಾಮನಿರ್ದೇಶನ

Update: 2021-06-29 18:52 IST
ಕಮರುದ್ದೀನ್ ಸಾಲ್ಮರ / ಸಾದತ್ ಶಿವಮೊಗ್ಗ

ಮಂಗಳೂರು, ಜೂ.29: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಗೆ ತೆರವಾದ ಎರಡು ಸಹ- ಸದಸ್ಯರ ಸ್ಥಾನಕ್ಕೆ ಇತ್ತೀಚೆಗೆ ನಡೆದ ಸರ್ವ ಸದಸ್ಯ ಸಭೆಯಲ್ಲಿ ಸಾದತ್ ಶಿವಮೊಗ್ಗ ಮತ್ತು ಪುತ್ತೂರು ತಾಲೂಕಿನ ಕಮರುದ್ದೀನ್ ಸಾಲ್ಮರ ಅವರನ್ನು ನಾಮನಿರ್ದೇಶನ ಮಾಡಲಾಯಿತು ಎಂದು ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News