ಯುವತಿ ಆತ್ಮಹತ್ಯೆ
Update: 2021-06-30 21:46 IST
ಮಲ್ಪೆ, ಜೂ. 30: ಮಾನಸಿಕ ಖಾಯಿಲೆಯಿಂದ ಖಿನ್ನತೆಗೆ ಒಳಗಾಗಿದ್ದ ಹೂಡೆಯ ಹೀನಾ(20) ಎಂಬವರು ಜೂ.29ರಂದು ಬೆಳಗ್ಗೆ ಮನೆಯಲ್ಲಿ ನೇಣು ಬಿಗಿದು ಆತ್ಯಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮಲ್ಪೆಪೊಲಿೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.