×
Ad

ಕೋಳಿ ಅಂಕ: ಮೂವರ ಬಂಧನ

Update: 2021-06-30 21:50 IST

ಗಂಗೊಳ್ಳಿ, ಜೂ.30: ಹರ್ಕೂರು ಗ್ರಾಮದ ನಾರ್ಕಳಿಯ ಹಾಡಿಯಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ರಾಘವೇಂದ್ರ(27), ನರಸಿಂಹ(48), ರಮೇಶ ಶೆಟ್ಟಿ(32) ಬಂಧಿತ ಆರೋಪಿಗಳು. ಇವರಿಂದ 7,000ರೂ. ಮೌಲ್ಯದ 14 ಕೋಳಿ ಹುಂಜ, 2 ಕೋಳಿ ಬಾಳು ಹಾಗೂ 1,000ರೂ. ನಗದು ವಶಪಡಿಸಿಕೊಳ್ಳಲಾಗಿದೆ.

ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News