ಆತ್ಮಹತ್ಯೆ
Update: 2021-07-01 21:02 IST
ಕಾರ್ಕಳ, ಜು.1: ಅನಾರೋಗ್ಯದಿಂದ ಬಳಲುತ್ತಿದ್ದ ಮಿಯಾರು ಗ್ರಾಮದ ಮಂಗಳಪಾದೆಯ ಅಣ್ಣು ದೇವಾಡಿಗ (55) ಎಂಬವರು ಜೀವನದಲ್ಲಿ ಜಿಗುಪ್ಸೆ ಗೊಂಡು ಜೂ.30ರಂದು ಸಂಜೆ ಮನೆಯಲ್ಲಿ ನೇಣು ಬೀಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.