×
Ad

ಉಡುಪಿ: ಜಿಪಂ, ತಾಪಂ ಮೀಸಲಾತಿ ಕರಡು ಅಧಿಸೂಚನೆ ಪ್ರಕಟ

Update: 2021-07-01 22:09 IST

ಉಡುಪಿ, ಜು.1: ಉಡುಪಿ ಜಿಲ್ಲಾ ಪಂಚಾಯತ್‌ನ 30 ಹಾಗೂ ಜಿಲ್ಲೆಯ ಏಳು ತಾಲೂಕು ಪಂಚಾಯತ್‌ನ ಎಲ್ಲಾ ಸ್ಥಾನಗಳಿಗೆ ಮೀಸಲಾತಿಯನ್ನು ಹೆಸರಿಸಿ ಕರಡು ಅಧಿಸೂಚನೆ ಇಂದು  ರಾತ್ರಿ ಪ್ರಕಟಗೊಂಡಿದ್ದು, ಜುಲೈ 8ರವರೆಗೆ ಲಿಖಿತ ಆಕ್ಷೇಪಗಳನ್ನು ಆಹ್ವಾನಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News