ಟ್ರಾಫಿಕ್ ಪೊಲೀಸರಿಗೆ ಛತ್ರಿ ವಿತರಣೆ
Update: 2021-07-03 21:03 IST
ಉಡುಪಿ, ಜು.3: 66ನೇ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದಿನಾ ಚರಣೆಯ ಪ್ರಯುಕ್ತ ಉಡುಪಿಯ ಟ್ರಾಫಿಕ್ ಪೋಲಿಸ್ ಸಿಬ್ಬಂದಿಗೆ ಮುಂಗಾರು ಮಳೆಗಾಲದ ಕೊಡುಗೆಯಾಗಿ ಛತ್ರಿುನ್ನು ಜು.1ರಂದು ವಿತರಿಸಲಾಯಿತು.
ಉಡುಪಿಯ ಟ್ರಾಫಿಕ್ ಪೋಲಿಸ್ ಉಪನಿರೀಕ್ಷಕ ಅಬ್ದುಲ್ ಕಾದರ್ ಜೊತೆ ಸಮಾಲೋಚನೆ ನಡೆಸಿ ಕೊರೋನಾ ನಿಮಿತ್ತ ಟ್ರಾಫಿಕ್ ಪೋಲಿಸ್ ಎಲ್ಲಾ ಸಿಬ್ಬಂದಿಗೆ ಛತ್ರಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದರ ಪ್ರಾದೇಶಿಕ ವ್ಯವಸ್ಥಾಪಕರಾದ ತರುಣ್ ಫಾಯ್ದೆ ನೀಡಿದರು.