×
Ad

ಉಡುಪಿ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಡಯಾನ ವಿಠಲ್ ಪೈ

Update: 2021-07-03 21:19 IST

ಉಡುಪಿ, ಜು.3: ಕರ್ನಾಟಕ ಕರಾವಳಿಯ ಪ್ರಥಮ ಲಯನ್ಸ್ ಕ್ಲಬ್- ಲಯನ್ಸ್ ಕ್ಲಬ್ ಉಡುಪಿ ಇದರ 2021-22 ಸಾಲಿನ ಅಧ್ಯಕ್ಷರಾಗಿ ಎಂ. ವಿಠಲ್ ಪೈ(ಡಯಾನ) ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.

ಕಾರ್ಯದರ್ಶಿಯಾಗಿ ಪಿ.ವಿಷ್ಣುದಾಸ್ ಪಾಟೀಲ್ ಅಂಬಾಗಿಲು, ಕೋಶಾಧಿ ಕಾರಿಯಾಗಿ ಶ್ರೀಧರ ಭಟ್, ಉಪಾಧ್ಯಕ್ಷರಾಗಿ ಎಂ.ದಿವಾಕರ ಶೆಟ್ಟಿ, ಪುರು ಷೋತ್ತಮ ಪಟೇಲ್, ರವೀಶ್ಚಂದ್ರ ಶೆಟ್ಟಿ, ಲಯನ್ ಟೇಮರ್ ಆಗಿ ಸುಂದರ ಟಿ. ಕುಂದರ್, ಟೈಲ್ ಟ್ವಿಸ್ಟರ್ ಆಗಿ ಮನೋಜ್ ಪ್ರಭು, ಜಿಎಲ್ಟಿ ಚೇಯರ್ ಪರ್ಸನ್ ಆಗಿ ಎ.ಶ್ರೀಧರ ಶೆಟ್ಟಿ, ಮಾರ್ಕೆಟಿಂಗ್ ಇನ್ಫಾರ್ಮೇಶನ್ ಚೇಯರ್ ಪರ್ಸನ್ ಯು.ಬಿ.ಅಜಿತ್ ಕುಮಾರ್, ಮೆಂಬರ್‌ಶಿಪ್ ಡೆವಲಪ್ಮೆಂಟ್ ಚೇಯರ್ ಪರ್ಸನ್ ಟಿ.ಎ.ರವಿರಾಜನ್, ಸರ್ವೀಸ್ ಆ್ಯಕ್ಟಿವಿಟೀಸ್ ಚೇಯರ್ ಪರ್ಸನ್ ಎ.ಗಣಪತಿ ಕಿಣಿ, ಪ್ರೊಗ್ರಾಮ್ ಕಾರ್ಡಿನೇಟರ್ ಡಾ.ಎಚ್.ಭಾಸ್ಕರ್ ಶೆಟ್ಟಿ, ಪ್ರಥಮ ವರ್ಷದ ನಿರ್ದೇಶಕರಾಗಿ ಎ.ದಿನೇಶ್ ಕಿಣಿ, ಲೂಯಿಸ್ ಲೋಬೊ, ಎಚ್.ಶ್ರೀನಿವಾಸ್ ಪೈ, ಭಾಸ್ಕರ್ ಶೆಟ್ಟಿ ಮತ್ತು ಡಾ. ಕೆ.ಕೆ. ಕಲ್ಕೂರ್, ದ್ವಿತೀಯ ವರ್ಷದ ನಿರ್ದೇಶಕರಾಗಿ ಡಾ. ಮನೋರಂಜನ್ದಾಸ್ ಹೆಗ್ಡೆ, ಡಿ.ಎಂ. ಶೆಟ್ಟಿ, ರಘುಪತಿ ರಾವ್, ರವಿರಾಜ್ ಯು.ಎಸ್. ಮತ್ತು ನಾಗರಾಜ್ ಸಂಕೊಳ್ಳಿ, ಸಲಹೆಗಾರರಾಗಿ ಯು. ದಾಮೋದರ್, ಡಾ.ಎ.ರವೀಂದ್ರನಾಥ ಶೆಟ್ಟಿ ಮತ್ತು ಪ್ರೊ.ವಿಲ್ಫ್ರೆಡ್ ಆರ್. ಡಿಸೋಜ ಆಯ್ಕೆಯಾಗಿದ್ದಾರೆ.

ಪಾಸ್ಟ್ ಪ್ರೆಸಿಡೆಂಟ್ ಫೋರಂ ಅಧ್ಯಕ್ಷರಾಗಿ ಡಾ.ಎಚ್.ಭಾಸ್ಕರ ಶೆಟ್ಟಿ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News