×
Ad

ಮಂಗಳೂರು: ‘ಸ್ಪಾರ್’ನಲ್ಲಿ 300 ರೂ. ಮೆಗಾ ಕ್ಯಾಶ್‌ ಬ್ಯಾಕ್ ಕೊಡುಗೆ

Update: 2021-07-04 22:49 IST

ಮಂಗಳೂರು, ಜು. 4: ನಗರದ ಫೋರಂ ಫಿಝಾ ಮಾಲ್‌ನ ಅಪ್ಪರ್ ಗ್ರೌಂಡ್ ಹಾಗೂ ಸಿಟಿ ಸೆಂಟರ್ ಮಾಲ್‌ನ ಐದನೇ ಮಹಡಿ ಯಲ್ಲಿರುವ ‘ಸ್ಪಾರ್’ ಹೈಪರ್‌ಮಾರ್ಕೆಟ್ ಗ್ರಾಹಕರಿಗೆ ಕ್ಯಾಶ್‌ ಬ್ಯಾಕ್ ಕೊಡುಗೆಗಳನ್ನು ಘೋಷಿಸಿದೆ.

ಈ ಕೊಡುಗೆಯಂತೆ ಗ್ರಾಹಕರು 1,500 ರೂ.ಗಿಂತ ಅಧಿಕ ಮೌಲ್ಯದ ಸಾಮಗ್ರಿಗಳನ್ನು ಖರೀದಿಸಿದ್ದಲ್ಲಿ 300 ರೂ. ಮೆಗಾ ಕ್ಯಾಶ್‌ ಬ್ಯಾಕ್ ಪಡೆಯಲಿದ್ದಾರೆ. ಮಳಿಗೆಗಳು ಬೆಳಗ್ಗೆ 8ರಿಂದ ರಾತ್ರಿ 8ರವರೆಗೆ ತೆರೆದಿರುತ್ತವೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News