ಜು.21ರಂದು ಈದುಲ್ ಅಝ್ಹಾ: ಖಾಝಿ ಮಾಣಿ ಉಸ್ತಾದ್ ಘೋಷಣೆ
Update: 2021-07-10 20:56 IST
ಮಂಗಳೂರು : ಇಂದು (ಜುಲೈ 10) ದುಲ್ಹಜ್ಜ್ ತಿಂಗಳ ಚಂದ್ರ ದರ್ಶನವಾಗದಿರುವುದರಿಂದ ಜುಲೈ 21ರಂದು (ಬುಧವಾರ) ಈದುಲ್ ಅಝ್ಹಾ (ಬಕ್ರೀದ್) ಹಬ್ಬ ಆಚರಿಸಲಾಗುವುದು, ಜುಲೈ 20 ಅರಫಾ ದಿನವಾಗಿರುತ್ತದೆ. ಅಂದು ಉಪವಾಸ ವ್ರತ ಇರುತ್ತದೆ ಎಂದು ಉಡುಪಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಸಂಯುಕ್ತ ಜಮಾಅತ್ ಹಾಗೂ ದ.ಕ.ಜಿಲ್ಲೆಯ ವಿವಿಧ ಮೊಹಲ್ಲಾಗಳ ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.