ಮಂಗಳೂರು ನಗರ ಪೊಲೀಸ್ ಉಪಾಯುಕ್ತರಾಗಿ ದಿನೇಶ್ ಕುಮಾರ್ ಅಧಿಕಾರ ಸ್ವೀಕಾರ
Update: 2021-07-12 15:07 IST
ಮಂಗಳೂರು : ನಗರದ ನೂತನ ಪೊಲೀಸ್ ಉಪಾಯುಕ್ತರಾಗಿ (ಅಪರಾಧ ಮತ್ತು ಸಂಚಾರ ವಿಭಾಗ) ಬಿ.ಪಿ. ದಿನೇಶ್ ಕುಮಾರ್ ಸೋಮವಾರ ಅಧಿಕಾರ ಸ್ವೀಕರಿಸಿದರು.