×
Ad

ಸೂಪರ್ ಸ್ಫೋರ್ಟ್ಸ್ ಆ್ಯಂಡ್ ಕಲ್ಚರಲ್ ಕೌನ್ಸಿಲ್ ಮುಕ್ಕ: ವಾರ್ಷಿಕ ಮಹಾಸಭೆ

Update: 2021-07-15 23:05 IST
ಝೈನುದ್ದೀನ್ ಮುಕ್ಕ

ಮಂಗಳೂರು : ಸೂಪರ್ ಸ್ಫೋರ್ಟ್ಸ್ ಆ್ಯಂಡ್ ಕಲ್ಚರಲ್ ಕೌನ್ಸಿಲ್ ಮುಕ್ಕ ಇದರ 35ನೇ ವಾರ್ಷಿಕ ಮಹಾಸಭೆಯು ಮುಝಮ್ಮಿಲ್ ಅವರ ಅಧ್ಯಕ್ಷತೆಯಲ್ಲಿ ಅಂಜುಮನ್ ಶಾಲಾ ವಠಾರದಲ್ಲಿ ಇತ್ತೀಚೆಗೆ ನಡೆಯಿತು.

ನೂತನ ಅಧ್ಯಕ್ಷರಾಗಿ ಝೈನುದ್ದೀನ್ ಮುಕ್ಕ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.

 2021-22ರ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಉಪಾಧ್ಯಕ್ಷರು: ಸಾಧಿಕ್ ಈದ್ಗಾ, ಕಾರ್ಯದರ್ಶಿ: ವಹಾಬ್, ಜೊತೆ ಕಾರ್ಯ ದರ್ಶಿಗಳು: ಮುಬೀನ್, ನಬೀಲ್, ಮ್ಯಾನೇಜರ್: ಶರೀಫ್, ಕೋಶಾಧಿಕಾರಿ : ಶಾಹಿಲ್, ನಾಯಕ: ಸಫ್ವಾನ್, ಉಪ ನಾಯಕ: ಲತೀಫ್ ದೊ೦ಬೆಲ್, ಹಿರಿಯ ಮಾರ್ಗದರ್ಶಕರಾಗಿ ಮುಝಮ್ಮಿಲ್ ಕೆ.ಎಸ್., ಉಸ್ಮಾನ್, ಮುಸ್ತಾಕ್ ಕೋಸ್ಟಲ್, ಆರೀಫ್ ಅವರು ಯುವ ಪದಾಧಿಕಾರಿ ಗಳಿಗೆ ಸಲಹೆ-ಸೂಚನೆಗಳನ್ನು ನೀಡಿದರು.

ಎಸ್ ಎಸ್ ಸಿಸಿ ಇದರ ಎನ್ ಆರ್ ಐ ಘಟಕದ ಆಶಿರ್ ಕೆಎಸ್, ಅಬೂಬಕರ್, ಸಮದ್ ಕೆಎಸ್, ತೌಸಿಫ್ ಒಮನ್ ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News