×
Ad

ಮರಿಯಮ್ಮ ಫಾತಿಮಾ ನುಹಾಗೆ ಎಸ್ಸೆಸ್ಸಿಯಲ್ಲಿ ಶೇ. 92.20 ಅಂಕ

Update: 2021-07-17 19:21 IST

ಮಂಗಳೂರು, ಜು.17: ಮುಂಬೈಯ ವಿಕ್ರೋಲಿಯ ತೌಹೀದ್ ಸ್ಕೂಲ್‌ನ ವಿದ್ಯಾರ್ಥಿನಿ ಮರಿಯಮ್ಮ ಫಾತಿಮಾ ನುಹಾ ಎಸ್ಸೆಸ್ಸಿ (10ನೆ ತರಗತಿ) ಶೇ.92.20 ಅಂಕ ಪಡೆದಿದ್ದಾರೆ.

ಇಂಗ್ಲಿಷ್ (91), ಮರಾಠಿ (78), ಹಿಂದಿ (92), ಗಣಿತ (92), ವಿಜ್ಞಾನ ಮತ್ತು ತಂತ್ರಜ್ಞಾನ (95), ಸಾಮಾಜಿಕ ವಿಜ್ಞಾನ (91) ಹೀಗೆ 500ರಲ್ಲಿ 461 ಅಂಕ ಗಳಿಸಿದ್ದಾರೆ.

ಈಕೆ ಮೂಲತಃ ಕೊಣಾಜೆಯ ದಿ. ಮುಹಮ್ಮದ್ ಹನೀಫ್ ಕೋಡಿಜಾಲ್ ಮತ್ತು ಸುಮಯ್ಯ ಹನೀಫ್ ದಂಪತಿಯ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News