×
Ad

ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿ ನವಜೋತ್ ಸಿಧು ನೇಮಕ ವಿರೋಧಿಸಿ ಸಂಸದರಿಂದ ಇಂದು ಸಭೆ

Update: 2021-07-18 10:54 IST

ಹೊಸದಿಲ್ಲಿ: ನವಜೋತ್ ಸಿಂಗ್ ಸಿಧು ಅವರನ್ನು ರಾಜ್ಯ ಕಾಂಗ್ರೆಸ್ ಅದ್ಯಕ್ಷರನ್ನಾಗಿ ಭಡ್ತಿ ನೀಡುವುದನ್ನು ವಿರೋಧಿಸುವ ಹೊಸ ಪ್ರಯತ್ನದಲ್ಲಿ ಲೋಕಸಭೆ ಹಾಗೂ  ರಾಜ್ಯಸಭೆಯ ಪಂಜಾಬ್ ಸಂಸದರು ಇಂದು ಸಭೆ ಸೇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನವಜೋತ್ ಸಿಂಗ್ ಸಿಧು ಅವರನ್ನು ರಾಜ್ಯ ಕಾಂಗ್ರೆಸ್ ಮುಖ್ಯಸ್ಥರನ್ನಾಗಿ ನೇಮಿಸದಂತೆ ಸಂಸದರು ಕಾಂಗ್ರೆಸ್ ನಾಯಕತ್ವವನ್ನು ಒತ್ತಾಯಿಸಲಿದ್ದಾರೆ.

ಈ ಸಭೆಗೆ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರ ಪತ್ನಿ ಪಕ್ಷದ ಸಂಸದರನ್ನು ಸಜ್ಜುಗೊಳಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News