ಸಂತೋಷನಗರ ಮಸೀದಿಯಲ್ಲಿ ಪ್ರಾರ್ಥನೆ
Update: 2021-07-23 20:04 IST
ಉಡುಪಿ, ಜು. 23: ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಶೀಘ್ರ ಗುಣಮುಖರಾಗುವಂತೆ ಸಂತೋಷ್ ನಗರದ ಬದ್ರಿಯಾ ಜುಮಾ ಮಸೀದಿಯಲ್ಲಿ ಖತೀಬ್ ಅಲ್‌ಹಾಜ್ ಉಮರ್ ಫಾೂಕ್ ವಿಶೇಷ ಪ್ರಾರ್ಥನೆ ಮಾಡಿದರು.
ಈ ಸಂದರ್ಭದಲ್ಲಿ ಮಸೀದಿಯ ಅಧ್ಯಕ್ಷ ಹಬೀಬ್ ಅಲಿ, ಕಾರ್ಯದರ್ಶಿ ಎಸ್.ಎ.ಫೈಜಲ್, ಜತೆ ಕಾರ್ಯದರ್ಶಿ ಅಶ್ರಫ್, ಮೊಹಮ್ಮದ್ ಶಮೀರ್, ರಿಝ್ವನ್, ಇಬ್ರಾಹಿಂ ಮೊದಲಾದವರು ಉಪಸ್ಥಿತರಿದ್ದರು.