ಗಾಂಜಾ ಸೇವನೆ: ಮೂವರು ವಶಕ್ಕೆ
Update: 2021-07-23 22:07 IST
ಕಾಪು, ಜು. 23: ಗಾಂಜಾ ಸೇವನೆಗೆ ಸಂಬಂಧಿಸಿ ಕಾಪು ಪೊಲೀಸರು ಜು.16ರಂದು ಉದ್ಯಾವರ ಮೇಲ್ಪೇಟೆ ಹತ್ತಿರ ಸ್ಥಳೀಯ ನಿವಾಸಿ ಸಮಿತ್ ತೆಜ್ಪಾಲ್ (20), ಕಟಪಾಡಿ ಜಂಕ್ಷನ್ ಬಳಿ ಕುರ್ಕಾಲು ಗ್ರಾಮದ ಸುಭಾಷ್ ನಗರದ ಸಂಪತ್ ಬಂಗೇರ(23), ಕಾಪು ಬೀಚ್ ಬಳಿ ಮಣಿಪಾಲ ಅನಂತನಗರದ ಥಾಮ್ಸನ್ (24) ಎಂಬವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.