ಉಳ್ಳಾಲ: ಈದುಲ್ ಅಝ್ಅ ಪ್ರಯುಕ್ತ ಸ್ನೇಹ ಮಿಲನ

Update: 2021-07-23 18:21 GMT

ಉಳ್ಳಾಲ , ಇಲ್ಲಿನ ಜಮಾಅತೆ ಇಸ್ಲಾಮಿ ಹಿಂದ್ ಸ್ತಾನಿಯ ಶಾಖೆ ಇದರ ಆಶ್ರಯದಲ್ಲಿ ಈದುಲ್ ಅಝ್ಅ ಪ್ರಯುಕ್ತ ಸ್ನೇಹ ಮಿಲನ ಕಾರ್ಯಕ್ರಮ ಗುರುವಾರ ನಡೆಯಿತು.

ಉಳ್ಳಾಲ ಮತ್ತು ಕೊಣಾಜೆ ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಸಿಹಿತಿಂಡಿ ಹಾಗೂ ಮುಸ್ಲಿಮರ ಹಬ್ಬಗಳ ಬಗ್ಗೆ ವಿವರಿಸುವ ಪುಸ್ತಕ ವನ್ನು ವಿತರಿಸುವ ಮೂಲಕ ಗೌರವಿಸಲಾಯಿತು.

ಈ ಸಂದರ್ಭದಲ್ಲಿ  ಜಮಾಅತ್ ಇಸ್ಲಾಮಿ ಹಿಂದ್ ಉಪಾಧ್ಯಕ್ಷ ಎ.ಹೆಚ್. ಮುಹಮ್ಮದ್, ಸದಸ್ಯ ಅಬ್ದುಲ್ ರಹೀಂ,  ಸಮಾಜ ಸೇವಾ ಉಳ್ಳಾಲ ಘಟಕದ ಅಧ್ಯಕ್ಷ ಇಸ್ಹಾಕ್ ಹಸನ್, ಅನಿವಾಸಿ ಭಾರತೀಯ ಮಹ್ ಫೂಸ್ ರಹ್ಮಾನ್ ಮೊದಲಾದವರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News