ಬ್ಯಾರೀಸ್ ಪಿ.ಯು ಕಾಲೇಜಿನ ಶೈಕ್ಷಣಿಕ ಸಾಧಕರು

Update: 2021-07-30 15:41 GMT
ಅಮೃತ, ಶಮೀಮ್, ಪ್ರಿಯಾ, ಅಕ್ಷತ, ಸಫ್ನಾಝ್, ರಕ್ಷಿತಾ

ಕುಂದಾಪುರ, ಜು.30: ಕೋಡಿ ಎಚ್‌ಕೆಎಂ ಬ್ಯಾರಿ ಸಂಯುಕ್ತ ಪದವಿ ಪೂರ್ವ ಕಾಲೇಜಿನ 2020-21ನೆ ಸಾಲಿನ ವಾರ್ಷಿಕ ಫಲಿತಾಂಶದಲ್ಲಿ 20 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ, 70 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಶೈಕ್ಷಣಿಕ ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿಗಳಾದ ಅಮೃತ ಶೇ.98, ಶಮೀಮ್ ಶೇ.97, ಪ್ರಿಯಾ ಶೇ.95, ಅಕ್ಷತ ಶೇ.94, ಸಫ್ನಾಝ್ ಶೇ.94, ರಕ್ಷಿತಾ ಶೇ.94 ಅಂಕ ಪಡೆದಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News