×
Ad

ಹಳೆಯಂಗಡಿ: ಆ.15 ರಂದು ಸಾರ್ವಜನಿಕ ರಕ್ತದಾನ ಶಿಬಿರ

Update: 2021-08-12 15:50 IST

ಹಳೆಯಂಗಡಿ: ಪಾಪ್ಯುಲರ್ ಫ್ರಂಟ್ ಬ್ಲಡ್ ಡೋನರ್ಸ್ ಫೋರಂ ಹಳೆಯಂಗಡಿ ಮತ್ತು ರೆಡ್ ಕ್ರಾಸ್  ಸೊಸೈಟಿ ಮಂಗಳೂರು ಇದರ ಸಹಭಾಗಿತ್ವದಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರ ನಡೆಯಲಿದೆ.

ಆ. 15 ರಂದು ಬೆಳಗ್ಗೆ- 9 ರಿಂದ ಮಧ್ಯಾಹ್ನ 1:30ರವರೆಗೆ ರಿಲಯನ್ಸ್ ಭವನ ಇಂದಿರಾನಗರದಲ್ಲಿ ನಡಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News