×
Ad

ಸಾಹಿತ್ಯ ಅಕಾಡೆಮಿಯಿಂದ 'ಅನಿಕೇತನ' ಅಭಿಯಾನ

Update: 2021-08-12 19:02 IST

ಉಡುಪಿ, ಆ.12: ಯುಜಿಸಿಯಿಂದ ಅನುಮೋದನೆ ಪಡೆದ ಕನ್ನಡದ ಕೆಲವೇ ಪತ್ರಿಕೆಗಳಲ್ಲಿ'ಅನಿಕೇತನ' ಒಂದಾಗಿದ್ದು, ಈ ತ್ರೈಮಾಸಿಕ ಪ್ರತಿಕೆಯಲ್ಲಿ ಸಾಹಿತ್ಯಾಸಕ್ತ ರಿಗೆ ಉಪಯುಕ್ತವಾಗುವ ಲೇಖನಗಳನ್ನು ಪ್ರಕಟಿಸಲಾಗುತ್ತಿದೆ.

ಸಾಹಿತ್ಯ ಕ್ಷೇತ್ರದ ಎಲ್ಲ ಓದುಗರಿಗೂ ಅತೀ ಮೌಲ್ಯಯುತವಾದ ಸಾಹಿತ್ಯಾತ್ಮಕ ವಿಚಾರಗಳನ್ನು ಎಲ್ಲರಿಗೂ ತಲುಪಿಸುವ ನಿಟ್ಟಿನಲ್ಲಿ ಸಾಹಿತ್ಯ ಅಕಾಡೆಮಿ ಅನಿಕೇತ ಚಂದಾದಾರ ಅಭಿಯಾನವನ್ನು ಹಮ್ಮಿಕೊಂಡಿದೆ. ಹೆಚ್ಚಿನ ಮಾಹಿತಿಗಾಗಿ ಆಸಕ್ತರು-www.karnatakasahithyaacademy.org-ನ್ನು ಸಂಪರ್ಕಿಸುವಂತೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News