ಎಸೆಸೆಲ್ಸಿ ಫಲಿತಾಂಶ : ಬೆಸ್ಟ್ ಆಂಗ್ಲ ಮಾಧ್ಯಮ ಶಾಲೆಯ ಶಮ್ರೀನಾಗೆ 619 ಅಂಕ
Update: 2021-08-14 18:33 IST
ಬಂಟ್ವಾಳ: ತಾಲೂಕಿನ ಬಿ.ಸಿ.ರೋಡ್‌ನ ಬೆಸ್ಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಶಮ್ರೀನಾ ಎಸೆಸೆಲ್ಸಿ ಪರೀಕ್ಷೆಯಲ್ಲಿ 619 ಅಂಕ ಪಡೆದು ಶೇ.99.04 ಫಲಿತಾಂಶ ದಾಖಲಿಸಿದ್ದಾರೆ.
ಈಕೆ ಬಿ.ಸಿ.ರೋಡ್ ಕೈಕಂಬದ ಪರ್ಲಿಯ ನಿವಾಸಿ ಬಿ.ಅಬ್ದುಲ್ ಹಿಮಾನ್-ಝೊಹರಾ ದಂಪತಿಯ ಪುತ್ರಿ