ಅಂಬೇಡ್ಕರ್ ಯುವಸೇನೆ ಅಧ್ಯಕ್ಷರಾಗಿ ದಯಾನಂದ ಕಪ್ಪೆಟ್ಟು
Update: 2021-08-14 20:36 IST
ಮಲ್ಪೆ, ಆ.14: ಉಡುಪಿ ಜಿಲ್ಲೆಯ ಅಂಬೇಡ್ಕರ್ ಯುವಸೇನೆಯ ತಾಲೂಕು ಘಟಕದ ಅಧ್ಯಕ್ಷರಾಗಿ ದಯಾನಂದ ಎಸ್ ಕಪ್ಪೆಟ್ಟು ಆಯ್ಕೆಯಾಗಿದ್ದಾರೆ.
ಗೌರವ ಅಧ್ಯಕ್ಷರಾಗಿ ರಾಮೋಜಿ ಅಮೀನ್ ಬಲರಾಮನಗರ, ಉಪಾದ್ಯಕ್ಷ ರಾಗಿ ಸಂತೋಷ್ ಗುಜ್ಜರಬೆಟ್ಟು, ರಿತೇಶ್ ಕೆಮ್ಮಣ್ಣು, ಮಹೇಶ್ ಚೆಂಡ್ಕಳ. ಪ್ರಧಾನ ಕಾರ್ಯದರ್ಶಿ ಗುಣವಂತ ತೊಟ್ಟಂ, ಜೊತೆ ಕಾರ್ಯದರ್ಶಿ ಜಯ ಸಲ್ಯಾನ್ ಪಾಳೆಕ್ಟೆ, ಖಜಾಂಚಿ ಪ್ರಸಾದ್ ಮಲ್ಪೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೃಷ್ಣ ಕಪ್ಪೆಟ್ಟು, ವಸಂತ ಅಂಬಲಪಾಡಿ, ಅಶೋಕ್ ಬಾಳಿಗ, ನಿಶಾನ್ ಲಕ್ಷ್ಮಿನಗರ, ಅನಾಶ್ ಪಡುಕುದ್ರು, ಸಂಪತ್ ಗುಜ್ಜರಬೆಟ್ಟು, ವಿಠಲ ಅಮ್ಮುಂಜೆ, ಸುಜ್ ಮೂಡಬೆಟ್ಟು, ಸದಾನಂದ ಅಂಬಲಪಾಡಿ, ಲಕ್ಷ್ಮಣ್ ಬಲರಾಮನಗರ ಆಯ್ಕೆಯಾಗಿದ್ದಾರೆ.