ಸ್ಮೈಲ್ ಫೌಂಡೇಷನ್ ಕುಳಾಯಿ ಸಂಸ್ಥೆಯ ವತಿಯಿಂದ ಸ್ವಾತಂತ್ರ್ಯೋತ್ಸವ

Update: 2021-08-15 09:41 GMT

ಕುಳಾಯಿ : ಸ್ಮೈಲ್ ಫೌಂಡೇಷನ್ ಕುಳಾಯಿ ಸಂಸ್ಥೆಯ ವತಿಯಿಂದ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಸ್ಥೆಯ ಕಚೇರಿಯ ಮುಂಭಾಗದಲ್ಲಿ ನಡೆಯಿತು.

ಸಾಧಕರಾದ ಅಕ್ರಮ್, ಅಬೂಬಕ್ಕರ್ ಸಣ್ಣನಗರ, ಸೈಯದ್, ದರ್ಶನ್, ಮೋನಾಕ, ಅಬೂಬಕರ್ ಸಿದ್ದೀಕ್ ಹಾಗೂ ಹನೀಫ್ ಹಾಗೂ ಸ್ಮೈಲ್ ಫೌಂಡೇಷನ್ ಸದಸ್ಯರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News