ಕೊಲ್ಲರಕೋಡಿ: ಮಸ್ಜಿದ್ ತಖ್ವಾದಲ್ಲಿ ಸ್ವಾತಂತ್ರ್ಯ ದಿನಾಚರಣೆ

Update: 2021-08-15 18:18 GMT

ಕೊಲ್ಲರಕೋಡಿ: ನೂರುಲ್ ಹುದಾ ಮಸ್ಜಿದ್ ತಖ್ವಾ, ಎಸ್ಸೆಸ್ಸೆಫ್ ವತಿಯಿಂದ 75ನೇ ಸ್ವಾತಂತ್ರ್ಯೋತ್ಸವವನ್ನು ಕೊಲ್ಲರಕೋಡಿ ಮಸೀದಿಯಲ್ಲಿ ಆಚರಿಸಲಾಯಿತು.

ಮಸೀದಿ ಅಧ್ಯಕ್ಷ ಅಬ್ದುಲ್ ಮಜೀದ್ ಪಾರೆ ಧ್ವಜಾರೋಹನವನ್ನು ನೆರವೇರಿಸಿದರು.

ಈ ಸಂದರ್ಭ ಮಸೀದಿಯ ಮಾಜಿ ಅಧ್ಯಕ್ಷರಾದ ಅಬ್ದುಲ್ ರಝಾಕ್ ಪಾರೆ, ಇಬ್ರಾಹಿಂ ಹಾಜಿ ಪಾರೆ, ಕಾರ್ಯದರ್ಶಿ ಎನ್.ಎಮ್ ಬಶೀರ್, ಉಪಾದ್ಯಕ್ಷ ಹಮೀದ್ ತಟ್ಲ, ಮದರಸ ಅಧ್ಯಾಪಕರಾದ ಅಬುಬಕ್ಕರ್ ಸಅದಿ, ನಾಸಿರ್ ಅಹ್ಸನಿ ಹಾಗು ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News