×
Ad

​ಅ.19: ಮೊಹರಂ ರೇಡಿಯೋ ಚಿಂತನ

Update: 2021-08-17 22:01 IST

ಮಂಗಳೂರು, ಆ.17: ಹಿರಿಯ ಸಾಹಿತಿ ಕೆ.ಪಿ. ಅಬ್ದುಲ್ ಖಾದರ್ ಕುತ್ತೆತ್ತೂರು ಅವರ ‘ಮಹತ್ವಪೂರ್ಣ ಮಾಸ ಮೊಹರ್ರಂ’ ಚಿಂತನವು ಆ.19ರಂದು ಮುಂಜಾನೆ 6:30ಕ್ಕೆ ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರಗೊಳ್ಳಲಿದೆ ಎಂದು ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News