×
Ad

ಕೆಎಂಸಿ ಮಣಿಪಾಲ: ಆ.31ರಂದು ಹೊರರೋಗಿ ವಿಭಾಗಕ್ಕೆ ರಜೆ

Update: 2021-08-29 19:16 IST

ಮಣಿಪಾಲ, ಆ.29: ಶ್ರೀಕೃಷ್ಣ ಜನ್ಮಾಷ್ಟಮಿ (ವಿಟ್ಲಪಿಂಡಿ) ಪ್ರಯುಕ್ತ ಆ.31ರ ಮಂಗಳವಾರದಂದು ಮಣಿಪಾಲದ ಕಸ್ತೂರ್‌ಬಾ ಆಸ್ಪತ್ರೆಯ ಹೊರರೋಗಿ ವಿಭಾಗಕ್ಕೆ ರಜೆ ಇರುತ್ತದೆ. ಆದರೂ ಅಪಘಾತ ಹಾಗೂ ತುರ್ತು ಚಿಕಿತ್ಸಾ ವಿಭಾಗವು ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News