ಉಡುಪಿ: ಕೋವಿಡ್‌ನಿಂದ ಮೃತರಾದ ಮಾಜಿ ಸೈನಿಕರ ವಿವರ ನೀಡಲು ಸೂಚನೆ
Update: 2021-09-14 18:10 IST
ಉಡುಪಿ, ಸೆ.14: ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಮೃತ ಪಟ್ಟ ಮಾಜಿ ಸೈನಿಕರ ಅಥವಾ ಅವರ ಅವಲಂಬಿತರ ಮಾಹಿತಿಯನ್ನು ಸೆಪ್ಟೆಂಬರ್ 24ರೊಳಗೆ ಜಂಟಿ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಮಂಗಳೂರು ಇವರಿಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.