ನಾಪತ್ತೆ
Update: 2021-09-15 22:14 IST
ಕಾರ್ಕಳ, ಸೆ.15: ನಿಟ್ಟೆ ಗ್ರಾಮದ ಮಜಾಲು ನಿವಾಸಿ ಶ್ಯಾಮ ಕೋಟ್ಯಾನ್ (65) ಎಂಬವರು ಸೆ.13ರಂದು ಮನೆಯಿಂದ ಹೋದವರು ವಾಪಾಸ್ಸು ಬಾರದೇ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.