×
Ad

ಮೀನುಗಾರ ನಾಪತ್ತೆ

Update: 2021-09-19 21:26 IST

ಗಂಗೊಳ್ಳಿ, ಸೆ.19: ಮೀನುಗಾರಿಕೆಗೆ ಸೆ.17ರಂದು ಸಂಜೆ 5 ಗಂಟೆಗೆ ಮನೆಯಿಂದ ಸಮುದ್ರಕ್ಕೆ ತೆರಳಿದ್ದ ಮರವಂತೆಯ ಹೆರಿಯಣ್ಣ ಆಚಾರ್ಯ (41) ಎಂಬವರು ನಾಪತ್ತೆಯಾಗಿದ್ದಾರೆ ಎಂದು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News