ನಾಟೆಕಲ್ ಮುಸ್ಲಿಂ ವಸತಿ ಶಾಲಾ ಪ್ರಾರಂಭೋತ್ಸವ

Update: 2021-09-22 10:49 GMT

ಮಂಗಳೂರು, ಸೆ.22: ನಾಟೆಕಲ್ ಸಮೀಪದ ಅಸೈಗೋಳಿಯಲ್ಲಿರುವ ಸರಕಾರಿ ಮುಸ್ಲಿಂ ವಸತಿ ಶಾಲೆಯ ಪ್ರಾರಂಭೋತ್ಸವ ಇತ್ತೀಚೆಗೆ ನಡೆಯಿತು.

ಪ್ರಾಂಶುಪಾಲ ಉಮರಬ್ಬ, ನಿವೃತ್ತ ಶಿಕ್ಷಕ ಮುಹಮ್ಮದ್ ಮಾತನಾಡಿದರು. ಸಿಹಿತಿಂಡಿ ನೀಡಿ ಮಕ್ಕಳನ್ನು ಶಾಲೆಗೆ ಬರಮಾಡಿಕೊಳ್ಳಲಾಯಿತು. ಅಲ್ಲದೆ ವಿದ್ಯಾರ್ಥಿಗಳಿಗೆ ಕಲಿಕೆಗೆ ಸಂಬಂಧಿಸಿ ವಸ್ತುಗಳನ್ನು ವಿತರಿಸಲಾಯಿತು. ಮುಹಮ್ಮದ್ ಹನೀಫ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News