ತಲಪಾಡಿ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷರಾಗಿ ಇದಿನಬ್ಬ ಆಯ್ಕೆ

Update: 2021-09-27 09:11 GMT
ಇದಿನಬ್ಬ

ಬಂಟ್ವಾಳ : ಬದ್ರಿಯಾ ಜುಮಾ ಮಸ್ಜಿದ್ ತಲಪಾಡಿ ಇದರ ವಾರ್ಷಿಕ ಮಹಾಸಭೆ ಹಾಗೂ 2021 - 22ನೇ ಸಾಲಿನ ನೂತನ ಪದಾಧಿಕಾರಿಗಳ  ಆಯ್ಕೆ ಕಾರ್ಯಕ್ರಮ ನಡೆಯಿತು.

ಆಡಳಿತ ಸಮಿತಿಯ ಅಧ್ಯಕ್ಷರಾಗಿ ಇದಿನಬ್ಬ ಕರ್ನಾಟಕ, ಉಪಾಧ್ಯಕ್ಷರಾಗಿ ನಾಸೀರ್ ವಿ. ಎಚ್., ಕಾರ್ಯದರ್ಶಿಯಾಗಿ ಜಿ. ಕರೀಂ, ಜೊತೆ ಕಾರ್ಯದರ್ಶಿಯಾಗಿ ಅನ್ವರ್ ಕೆ‌.ಎಚ್., ಅಶ್ರಫ್ ಬಿ. ಎಂ.ಟಿ., ಕೋಶಾಧಿಕಾರಿಯಾಗಿ ಅಲೀಂ ಟಿ‌.ಎಂ., ಲೆಕ್ಕ ಪರಿಶೋಧಕರಾಗಿ ರಫೀಕ್ ಸಪ್ನಾ, ಸದಸ್ಯರಾಗಿ ಬಿ‌.ಸಿ. ಲತೀಫ್, ಅಶ್ರಫ್ ಆರ್.ಕೆ., ಶಾಹುಲ್ ಹಮೀದ್, ಅನ್ವರ್ ಬಿ., ಅಲ್ತಾಫ್ ಟಿ., ಸದ್ದಾಂ ಹುಸೈನ್ ಅವರನ್ನು ಆಯ್ಕೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News