×
Ad

ಆತ್ಮಹತ್ಯೆ

Update: 2021-09-27 20:41 IST

ಬ್ರಹ್ಮಾವರ, ಸೆ.27: ಅನಾರೋಗ್ಯದಿಂದ ಬಳಲುತ್ತಿದ್ದ ಹಾವಂಜೆ ಗ್ರಾಮದ ದೊಂಪದ ಕುಮೇರಿ ನಿವಾಸಿ ಎಂ.ಪಿ ರಾಘವೇಂದ್ರ ರಾವ್(76) ಎಂಬವರು ಜೀವನದಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಸೆ.26ರಂದು ಸಂಜೆ ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News