×
Ad

3 ಟಿಪ್ಪರ್‌ಗಳ ಬ್ಯಾಟರಿ ಕಳವು

Update: 2021-09-27 20:42 IST

ಕಾಪು, ಸೆ.27: ರಿಶಾನ್ ಟಿ ಎಂಬವರ ರಿಶಾಲ್ ಕನ್ಸ್ಟ್ರಕ್ಷನ್ ಡೆವಲಪರ್ಸ್‌ ಕಂಪೆನಿಗೆ ಸೇರಿದ ಮೂರು ಟಿಪ್ಪರ್‌ಗಳ ಮೂರು ಬ್ಯಾಟರಿಗಳನ್ನು ಕಳ್ಳರು ಸೆ.26ರಂದು ರಾತ್ರಿ ವೇಳೆ ಕಳವುಗೈದಿದ್ದಾರೆ. ಇವುಗಳ ಒಟ್ಟು ಮೌಲ್ಯ 24,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News