×
Ad

ಗಾಂಜಾ ಸೇವನೆ: ಓರ್ವ ವಶಕ್ಕೆ

Update: 2021-10-01 21:43 IST

ಮಣಿಪಾಲ, ಅ.1: ಮಣಿಪಾಲ ವಿದ್ಯಾರತ್ ನಗರ ಎಂಬಲ್ಲಿ ಸೆ.27ರಂದು ಸಂಜೆ ವೇಳೆ ಗಾಂಜಾ ಸೇವನೆ ಮಾಡುತ್ತಿದ್ದ ದೊಡ್ಡಣಗುಡ್ಡೆಯ ಅಬ್ದುಲ್ ರವೂಫ್ (21) ಎಂಬಾತನನ್ನು ಮಣಿಪಾಲ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News