×
Ad

ಅ.10: 'ಟ್ರಾಕ್ ಆ್ಯಂಡ್ ಟ್ರೈಲ್' ಸೈಕಲ್ ಶೋರೂಮ್ ಉದ್ಘಾಟನೆ

Update: 2021-10-09 19:19 IST

ಮಂಗಳೂರು, ಅ.9: ತಿರುಮಲ ಸೈಕಲ್ಸ್ ಆ್ಯಂಡ್ ಫಿಟ್‌ನೆಸ್  ಕಂಪೆನಿ ನಗರದ ಬಲ್ಮಠ ಕಲೆಕ್ಟರ್‌ ಗೇಟ್ ಬಳಿ ಮೈಲ್ ಸ್ಟೋನ್ 25 ಕಟ್ಟಡದಲ್ಲಿ ತೆರೆದಿರುವ 'ಟ್ರಾಕ್ ಆ್ಯಂಡ್ ಟ್ರೈಲ್'  ಶೋರೂಮ್‌ನ ಉದ್ಘಾಟನೆಯು ಅ.10ರಂದು ಪೂ.11:30ಕ್ಕೆ  ನಡೆಯಲಿದೆ.

ಹರ್ಕ್ಯುಲಸ್, ಬಿಎಸ್‌ಎ, ಲೇಡಿಬರ್ಡ್, ಮ್ಯಾಚ್‌ ಸಿಟಿ, ರೋಡೆಡ್, ಹರ್ಕ್ಯುಲಸ್ ಫಿಟ್ನೆಸ್, ಮೋಂಟ್ರಾ ಇಬೈಕ್ ಬ್ರಾಂಡ್‌ನ ಸೈಕಲ್‌ಗಳು ಮಿತ ದರದಲ್ಲಿ ಲಭ್ಯವಿದೆ ಎಂದು  ಅಧಿಕೃತ ವಿತರಕರಾಗಿರುವ ತಿರುಮಲ ಸೈಕಲ್ಸ್ ಆ್ಯಂಡ್ ಫಿಟ್‌ನೆಸ್ ಸಂಸ್ಥೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News