ಅ.14ರಂದು ಕೆಎಂಸಿ ಹೊರವಿಭಾಗಕ್ಕೆ ರಜೆ

Update: 2021-10-13 15:13 GMT

ಮಣಿಪಾಲ, ಅ.13: ಗುರುವಾರ ಅ.14ರ ಮಹಾನವಮಿ (ಆಯುಧ ಪೂಜೆ) ಹಾಗೂ ಅ.16ರ ಶನಿವಾರ ಮೂರನೇ ಶನಿವಾರ ಕಾರಣ ಮಣಿಪಾಲ ಕಸ್ತೂರ್‌ಬಾ ಆಸ್ಪತ್ರೆಯ ಹೊರರೋಗಿ ವಿಭಾಗಕ್ಕೆ ರಜೆ ಇರುತ್ತದೆ. ಆದರೆ ಅಫಘಾತ ವಿಭಾಗ ಹಾಗೂ ತುರ್ತು ಚಿಕಿತ್ಸಾ ವಿಭಾಗವು ಎಂದಿನಂತೆ ಕಾರ್ಯ ನಿರ್ವಹಿಸಲಿವೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News