×
Ad

ಪಡುಬಿದ್ರಿ: ಗಮನ ಸೆಳೆದ ಕೊರೋನ ವೈರಸ್ ವೇಷ

Update: 2021-10-15 22:00 IST

ಪಡುಬಿದ್ರಿ: ಪಡುಬಿದ್ರಿಯ ಅಬ್ಬೇಡಿಯ ಶ್ರೀನಿವಾಸ ಪಾಣರ ಮತ್ತು ಗಿರೀಶ್‍ ಅವರ ಈ ಬಾರಿ ಕೊರೋನ ವೈರಸ್ ವೇಷದ ಮೂಲಕ ಗಮನ ಸೆಳೆದರು.

ಪ್ರಚಲಿತ ವಿದ್ಯಮಾನಗಳ ಅಣಕು ವೇಷದ ಮೂಲಕ ಪ್ರತಿ ವರ್ಷ ಬಿಂಬಿಸುವ ವೇಷಗಳನ್ನು ಧರಿಸುತಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರರಾಗುತಿದ್ದರು. ಈ ಬಾರಿ ಕೊರೋನ ವೈರಸ್ ಬಗ್ಗೆ  ಜನರಲ್ಲಿ ಜಾಗೃತಿ ಮೂಡಿಸುವ ವೇಷದ ಧರಿಸಿದ್ದು, ಇವರ ವಿಡಿಯೋ ತುಣಕು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತಿದ್ದು, ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News