ಮಂಗಳೂರು: ಎಂಟೆಕ್‌ನಲ್ಲಿ ಆಖಿಲ್ ಮುಹಮ್ಮದ್‌ಗೆ ಚಿನ್ನದ ಪದಕ

Update: 2021-10-16 06:04 GMT
ಆಖಿಲ್ ಮುಹಮ್ಮದ್‌

ಮಂಗಳೂರು, ಅ.16: ನಿಟ್ಟೆ ಎನ್‌ಎಂಎಎಂ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಇಲ್ಲಿಯ ವಿದ್ಯಾರ್ಥಿ ಆಖಿಲ್ ಮುಹಮ್ಮದ್‌ ಅವರು 2019-21ನೆ ಸಾಲಿನ ಎಂಟೆಕ್‌ನಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದಿದ್ದಾರೆ.

ಇವರು ಸ.ಪ.ಪೂ. ಕಾಲೇಜು ಬಲ್ಮಠ ಇಲ್ಲಿನ ಪ್ರೌಢಶಾಲಾ ವಿಭಾಗದಲ್ಲಿ ಮುಖ್ಯಸ್ಥರಾಗಿರುವ ಅಬ್ದುಲ್ ಖಾದರ್ ಹಾಗೂ ಸರಕಾರಿ ಪ್ರೌಢಶಾಲೆ, ಕಾಟಿಪಳ್ಳ 5ನೆ ವಿಭಾಗ ಇಲ್ಲಿಯ ಮುಖ್ಯ ಶಿಕ್ಷಕಿಯಾಗಿರುವ ಝಾಹಿರಾ ಮುತಹ್ಹರ ಬಿ. ದಂಪತಿಯ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News